Advertisement
ಕಲ್ಮಂಜದಿಂದ ಪಜಿರಡ್ಕ ಸಂಪರ್ಕಿ ಸುವ 1.50 ಲಕ್ಷ ರೂ. ಕಾಂಕ್ರೀಟ್ ರಸ್ತೆ ಸಹಿತ ಗ್ರಾ.ಪಂ. ವ್ಯಾಪ್ತಿಯ 6.40 ಕೋಟಿ ರೂ. ಅಭಿವೃದ್ಧಿ ಕಾಮಗಾರಿ ಗಳಿಗೆ ಬುಧವಾರ ಶಿಲಾನ್ಯಾಸ ನೆರವೇರಿಸಿ ಅವರು ಮುಂದಿನ ದಿನಗಳಲ್ಲಿ ರಸ್ತೆ ವಿಸ್ತರಣೆ ಅಥವಾ ಇನ್ನಿತರ ಕಾಮಗಾರಿ ಆಗುವ ದೃಷ್ಟಿಯಿಂದ ಗ್ರಾಮಸ್ಥರು ಸಹಕರಿಸಬೇಕು ಎಂದರು.
ಸ್ಥಾಪನ ಸಮಿತಿಅಧ್ಯಕ್ಷ ತುಕಾರಾಮ ಸಾಲಿಯಾನ್ ಮಾತನಾಡಿದರು. ದಯಾಳ್‌ಬಾಗ್ ಚರ್ಚ್‌ನ ಧರ್ಮಗುರು ಫಾ| ಫ್ರಾನ್ಸಿಸ್, ಕಲ್ಮಂಜ ಮಸೀದಿಯ ಧರ್ಮಗುರು ಬದ್ರುದ್ದೀನ್ ಸಖಾಫಿ, ಉದ್ಯಮಿ ಮೋಹನ ಕುಮಾರ್, ಪ್ರಭಾಕರ ಶೆಟ್ಟಿ ಕಂದೂರು, ನಿಡಿಗಲ್ ಬಸದಿಯ ಮೊಕ್ತೇಸರ ರಥನ್ ಕುಮಾರ್ ಜೈನ್, ಹಿರಿಯರಾದ ಮೋಹನ್ ರಾವ್ ಕಲ್ಮಂಜ, ಕಲ್ಮಂಜ ಗ್ರಾ.ಪಂ. ಅಧ್ಯಕ್ಷೆ ಜಯಲಕ್ಷ್ಮೀ, ಎಂಜಿನಿಯರ್ ಚೆನ್ನಪ್ಪ ಮೊಲಿ ಉಪಸ್ಥಿತರಿದ್ದರು.
Related Articles
Advertisement