Advertisement

ಗೋಮಾಂಸ ಒಯ್ಯುತ್ತಿದ್ದವನಿಗೆ ಜಾಮೀನಿಲ್ಲ

09:13 AM Jun 13, 2018 | Harsha Rao |

ಹೊಸದಿಲ್ಲಿ: ಗೋಮಾಂಸವನ್ನು ಒಯ್ಯುತ್ತಿದ್ದ ವ್ಯಕ್ತಿಗೆ ಜಾಮೀನು ನೀಡಲು ದಿಲ್ಲಿಯ ಕೋರ್ಟ್‌ ನಿರಾಕರಿಸಿದೆ. ಗೋವಧೆ ಮಾಡಿ ಮಾಂಸವನ್ನು ಕಾರಿನಲ್ಲಿ ಸಾಗಿಸುತ್ತಿದ್ದ ವ್ಯಕ್ತಿ ಕೋಮು ಸಾಮರಸ್ಯ ಕದಡುವ ಪ್ರಯತ್ನ ಮಾಡಿದ್ದು, ಅವನಿಗೆ ಜಾಮೀನು ನೀಡಲಾಗದು ಎಂದು ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next