Advertisement

ಹಳೆಯ ಹಾಡಿಗೆ ಜೆಎನ್‌ಯು ಭದ್ರತಾ ಸಿಬ್ಬಂದಿ ಭರ್ಜರಿ ಡ್ಯಾನ್ಸ್ : ವೈರಲ್ ವಿಡಿಯೋ

12:15 PM Dec 10, 2021 | Team Udayavani |

ನವದೆಹಲಿ : ಜೆಎನ್‌ಯು ಭದ್ರತಾ ಸಿಬ್ಬಂದಿಯೊಬ್ಬರು 1987ರ ಜನಪ್ರಿಯ ಗೀತೆ ‘ಜೂಲಿ ಜೂಲಿ’ ಹಾಡಿಗೆ ಡ್ಯಾನ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Advertisement

ಒಂದು ನಿಮಿಷ ಮತ್ತು 50 ಸೆಕೆಂಡುಗಳ ವಿಡಿಯೋ ಕ್ಲಿಪನ್ನು ಜೆಎನ್‌ಯು ರೌಂಡ್ ಟೇಬಲ್ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಕಲಾವಿದನ ಕಲೆಗೆ ಸಾವಿಲ್ಲ!!!!  ಎಂದು ಬರೆದಿದೆ. ಸಮವಸ್ತ್ರವನ್ನು ಧರಿಸಿರುವ ಸೆಕ್ಯುರಿಟಿ ಗಾರ್ಡ್  ಬಾಲಿವುಡ್ ಹಿಟ್ ಹಾಡು ‘ಜೂಲಿ ಜೂಲಿ’ ಗೆ ಅನುಭವಿ ಡ್ಯಾನ್ಸರ್ ಹಾಗೆ ನರ್ತಿಸುವುದನ್ನು ಕಾಣಬಹುದಾಯಾಗಿದೆ.

ವಿಡಿಯೋವನ್ನು ಸಾವಿರಾರು ಜನರು ಜನರು ಮೆಚ್ಚಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next