Advertisement
ಕೇಂದ್ರ ಕಾನೂನು ಮತ್ತು ಐಟಿ ಸಚಿವರಾಗಿರುವ ಪ್ರಸಾದ್ ಅವರು ತರೂರ್ ಅವರನ್ನು “ಕೊಲೆ ಆರೋಪಿ’ ಎಂದು ಕೆರೆದಿದ್ದರು. ಈ ಹೇಳಿಕೆಗೆ ನಿಶ್ಶರ್ತ ಕ್ಷಮೆಯಾಚಿಸುವಂತೆ ತರೂರ್ ಅವರು ಪ್ರಸಾದ್ ಅವರಿಗೆ ಈ ಮೊದಲು ಲೀಗಲ್ ನೊಟೀಸ್ ಕಳುಹಿಸಿದ್ದರು.
Advertisement
ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ವಿರುದ್ಧ ತರೂರ್ ಮಾನಹಾನಿ ದಾವೆ
04:01 PM Dec 11, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.