Advertisement
2023 ರಲ್ಲಿ ನಡೆದಿದ್ದ ಥೈಲ್ಯಾಂಡ್ ಸಂಸತ್ ಚುನಾವಣೆ ಪ್ರಚಾರದ ವೇಳೆ, ಹಾಲಿ ಪ್ರಧಾನಿ ಗರ್ಭಿಣಿಯಾಗಿದ್ದರೂ ತಮ್ಮ ಪಕ್ಷ ಫ್ಯೂ ಥಾಯ್ ಪಾರ್ಟಿಯ ಪರ ಬಿರುಸಿನ ಪ್ರಚಾರ ನಡೆಸಿದ್ದರು. ಕೆಲವು ದಿನಗಳ ಹಿಂದಷ್ಟೇ ಪ್ರಧಾನಮಂತ್ರಿ ಹುದ್ದೆಯಲ್ಲಿದ್ದ ಶ್ರೆತ್ತಾ ತವಿಸಿನ್ ಅವರನ್ನು ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ತೆಗೆದು ಹಾಕಿತ್ತು. Advertisement
Thailand; 37 ವರ್ಷದ ಕಿರಿಯೆ ಪೇಟೊಂಗ್ಟರ್ನ್ ಪ್ರಧಾನಿ
01:33 AM Aug 17, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.