Advertisement

“ಪರೀಕ್ಷಾ ಪೇ ಚರ್ಚಾ’ ಬಂಟ್ವಾಳ, ಹೆಬ್ರಿ ವಿದ್ಯಾರ್ಥಿಗಳು ಆಯ್ಕೆ

12:30 AM Jan 26, 2019 | Team Udayavani |

ಮಂಗಳೂರು/ಹೆಬ್ರಿ:ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಜ. 29ರಂದು ಹೊಸದಿಲ್ಲಿಯಲ್ಲಿ ನಡೆಯುವ “ಪರೀಕ್ಷಾ ಪೇ ಚರ್ಚಾ’ ಮುಖಾಮುಖೀ ಚರ್ಚೆಗೆ ಉಡುಪಿ ಮತ್ತು ದ. ಕನ್ನಡ ಜಿಲ್ಲೆಯಿಂದಇಬ್ಬರು ವಿದ್ಯಾರ್ಥಿ ಆಯ್ಕೆಯಾಗಿದ್ದಾರೆ.

Advertisement

ಬಂಟ್ವಾಳದ ಮುಡಿಪು ಮತ್ತು ಹೆಬ್ರಿ ಚಾರ ನವೋದಯ ವಿದ್ಯಾಲಯಗಳ ಪ್ರಥಮ ಪಿಯುಸಿ ವಿದ್ಯಾರ್ಥಿಗಳಾದ ಅಭಿನವ್‌ ಎಚ್‌.ಕೆ. ಮತ್ತು ವರುಣ್‌ ಡಿ. ಗೌಡ ಆಯ್ಕೆಯಾದವರು.ಪರೀಕ್ಷೆ ಉನ್ನತೀಕರಣ, ಶೈಕ್ಷಣಿಕ ವ್ಯವಸ್ಥೆ ಬದಲಾವಣೆ ಸೇರಿದಂತೆ ಶಿಕ್ಷಣ ಕ್ಷೇತ್ರದ ಸಮಗ್ರತೆ ಕುರಿತು ವಿದ್ಯಾರ್ಥಿಗಳು ಪ್ರಧಾನಿ ಜತೆ ಸಂವಾದ ನಡೆಸುವರು. ಚಾಯ್‌ ಪೇ ಚರ್ಚಾ ಮಾದರಿಯಲ್ಲೇ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ ನಡೆಯಲಿದ್ದು, ವಿದ್ಯಾರ್ಥಿಗಳು ತಮ್ಮ ಮನದಾಳವನ್ನು ದೇಶದ ಪ್ರಧಾನಿಯವರೊಂದಿಗೆ ಹಂಚಿಕೊಳ್ಳಬಹುದು.

Advertisement

Udayavani is now on Telegram. Click here to join our channel and stay updated with the latest news.

Next