Advertisement

Test ಪುನರಾಗಮನ; ರಚಿನ್‌ ರವೀಂದ್ರ ದ್ವಿಶತಕ

11:24 PM Feb 05, 2024 | Team Udayavani |

ಮೌಂಟ್‌ ಮೌಂಗನಿ: ನ್ಯೂಜಿಲ್ಯಾಂಡಿನ ಪ್ರತಿಭಾನ್ವಿತ ಕ್ರಿಕೆಟಿಗ ರಚಿನ್‌ ರವೀಂದ್ರ ತಮ್ಮ 3 ವರ್ಷಾನಂತರದ ಟೆಸ್ಟ್‌ ಪುನರಾಗಮನವನ್ನು ಭರ್ಜರಿ ದ್ವಿಶತಕದೊಂದಿಗೆ ಸ್ವಾಗತಿಸಿದ್ದಾರೆ. ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಮೌಂಟ್‌ ಮೌಂಗನಿ ಟೆಸ್ಟ್‌ ಪಂದ್ಯದ ದ್ವಿತೀಯ ದಿನದಾಟದಲ್ಲಿ ರಚಿನ್‌ 240 ರನ್‌ ಬಾರಿಸಿ ಮಿಂಚಿದರು.
ನ್ಯೂಜಿಲ್ಯಾಂಡ್‌ 511ಕ್ಕೆ ಆಲೌಟ್‌ ಆಗಿದ್ದು, ದಕ್ಷಿಣ ಆಫ್ರಿಕಾ 4 ವಿಕೆಟಿಗೆ 80 ರನ್‌ ಗಳಿಸಿ ಸಂಕಟಕ್ಕೆ ಸಿಲುಕಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next