Advertisement
ಅದಕ್ಕೆಲ್ಲ ಪೂರಕವಾಗಿ ಶನಿವಾರ ದಾಸ್ ಅವರು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. 2018ರ ಡಿಸೆಂಬರ್ನಿಂದ ಅವರು ಹುದ್ದೆಯಲ್ಲಿದ್ದಾರೆ. ಒಂದು ವೇಳೆ ವಿಸ್ತರಣೆ ಸಿಕ್ಕಿದರೆ ದೀರ್ಘಾವಧಿಯ ಗವರ್ನರ್ ಎಂಬ ಖ್ಯಾತಿ ಅವರಿಗೆ ಸಿಗಲಿದೆ. 1949ರಿಂದ 1957ರ ವರೆಗೆ ಬೆಂಗಾಲ್ ರಾಮ ಬಾಬು ಗವರ್ನರ್ ಆಗಿದ್ದದ್ದು ಇದುವರೆಗಿನ ದಾಖಲೆ. Advertisement
Term End: ನಾಡಿದ್ದು ಆರ್ಬಿಐ ಗವರ್ನರ್ ದಾಸ್ ಅಧಿಕಾರಾವಧಿ ಕೊನೆ: ಸಿಗುತ್ತಾ ವಿಸ್ತರಣೆ?
03:45 AM Dec 08, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.