Advertisement
ಜತೆಗೆ ದೇವಸ್ವಂ ಮಂಡಳಿಯ ಸದಸ್ಯ ರೊಬ್ಬರು ಮೇಲ್ಕಂಡ ಪದ್ಧತಿ ಕೊನೆ ಗೊಳಿಸುವ ಬಗ್ಗೆ ನನ್ನೊಂದಿಗೆ ಚರ್ಚಿಸಿ ದರು. ಇದು ಸ್ವಾಗತಾರ್ಹ ಎಂದರು.
ಶರ್ಟ್ ತೆಗೆಯದೆ ದೇಗುಲ ಪ್ರವೇಶಿಸಬೇಕು ಎಂಬ ಮುಖ್ಯಮಂತ್ರಿ ಹೇಳಿಕೆಯನ್ನು ಬಿಜೆಪಿ ನಾಯಕ, ಕೇಂದ್ರ ಸಚಿವ ವಿ.ಮುರಳೀಧರನ್ ಟೀಕಿಸಿದ್ದಾರೆ. ಪಿಣರಾಯಿ ವಿಜಯನ್ ಸನಾತನ ಧರ್ಮಕ್ಕೆ ಅವಮಾನ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ. ಕೇರಳದಲ್ಲಿನ ನಾಯರ್ ಸರ್ವಿಸ್ ಸೊಸೈಟಿ ಸಿಎಂ ಮಾತಿಗೆ ಆಕ್ಷೇಪಿಸಿದೆ. ದೇಗುಲದಲ್ಲಿನ ಆಚರಣೆ ಬಗ್ಗೆ ಸರಕಾರ ಮತ್ತು ಯಾವುದೇ ವ್ಯಕ್ತಿ ನಿರ್ದೇಶನ ನೀಡುವಂತಿಲ್ಲ ಎಂದಿದೆ.