Advertisement
ಭಾರತ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಜಿಂಬಾಬ್ವೆ 7 ವಿಕೆಟ್ ನಷ್ಟಕ್ಕೆ 152 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಭಾರತ ತಂಡ ವಿಕೆಟ್ ನಷ್ಟವಿಲ್ಲದೆ ಜಯ ತನ್ನದಾಗಿಸಿಕೊಂಡಿತು. ಅಮೋಘ ಆಟವಾಡಿದ ಯಶಸ್ವಿ ಜೈಸ್ವಾಲ್ 93 ರನ್(53 ಎಸೆತ) , ನಾಯಕ ಶುಭಮನ್ ಗಿಲ್ 58 ರನ್(39 ಎಸೆತ) ಗಳಿಸಿದರು.
Related Articles
Advertisement
ತುಷಾರ್ ದೇಶಪಾಂಡೆ ಟಿ 20 ಪದಾರ್ಪಣೆ ಮಾಡಿದರು. ದೇಶಪಾಂಡೆ ಅವರು ಅವೇಶ್ ಖಾನ್ ಬದಲಿಗೆ ತಂಡದಲ್ಲಿ ಸ್ಥಾನ ಪಡೆದರು.