Advertisement

ಮಾಹಿತಿ ತಂತ್ರಜ್ಞಾನ ಸಂಸ್ಥೆ ಟಿಸಿಎಸ್‌ ಮೊದಲ ತ್ತೈಮಾಸಿಕ ಲಾಭ ಶೇ.5ಕ್ಕೆ

07:00 PM Jul 08, 2022 | Team Udayavani |

ದೇಶದ ಪ್ರಮುಖ ಮಾಹಿತಿ ತಂತ್ರಜ್ಞಾನ ಸಂಸ್ಥೆ ಟಿಸಿಎಸ್‌ಗೆ ಮೊದಲ ತ್ತೈಮಾಸಿಕದಲ್ಲಿ 9,478 ಕೋಟಿ ರೂ. ಲಾಭ ಗಳಿಸಿಕೊಂಡಿದೆ.

Advertisement

2021 ಮತ್ತು 2022 ನಡುವಿನ ಒಂದು ವರ್ಷದ ಅವಧಿಯಲ್ಲಿ ಲಾಭದ ಪ್ರಮಾಣ ಶೇ.5.2ಕ್ಕೆ ಏರಿಕೆಯಾಗಿದೆ.

ಏಪ್ರಿಲ್‌ನಿಂದ ಜೂನ್‌ ಅವಧಿಯಲ್ಲಿ ಆದಾಯದ ಪ್ರಮಾಣ ಶೇ.16ರಷ್ಟು ಏರಿಕೆಯಾಗಿದೆ.

ನಗದು ಲೆಕ್ಕಾಚಾರದಲ್ಲಿ ಹೇಳುವುದಿದ್ದರೆ 52,758 ಕೋಟಿ ರೂ. ಆಗಿದೆ. ಇದಲ್ಲದೆ ಕಂಪನಿ ಮಧ್ಯಂತರ ಡಿವಿಡೆಂಡ್‌ ಅನ್ನೂ ಘೋಷಣೆ ಮಾಡಿದೆ. ಪ್ರತಿ ಷೇರಿಗೆ 8 ರೂ.ನೀಡುವುದಾಗಿ ಪ್ರಕಟಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next