Advertisement
ಈ ಪೈಕಿ 25 ಲಕ್ಷ ರೂ.ಗಳನ್ನು ರಮೇಶ್ ಪ್ರತಿಸ್ಪರ್ಧಿಯಾಗಿದ್ದ ಕಾಂಗ್ರೆಸ್‌ನ ಆಡಿ ಶ್ರೀನಿವಾಸ್‌ಗೆ ನೀಡಲು ಆದೇಶಿಸಿದೆ. ಮೂಲತಃ ಆಂಧ್ರದವರೇ ಆದ ರಮೇಶ್ ಪ್ರತಿಷ್ಠಿತ ರಾಜಕೀಯ ಕುಟುಂಬಕ್ಕೆ ಸೇರಿದ್ದು ಉದ್ಯೋಗಕ್ಕಾಗಿ ಜರ್ಮನಿಗೆ ತೆರಳಿ ಅಲ್ಲಿನ ನಾಗರಿಕತ್ವ ಪಡೆದಿದ್ದರು. Advertisement
Telangana;3 ಬಾರಿ ಗೆದ್ದಿದ್ದ ಟಿಆರೆಸ್ ನಾಯಕ ಜರ್ಮನಿ ಪ್ರಜೆ: ಹೈಕೋರ್ಟ್
01:42 AM Dec 10, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.