Advertisement
ಜಾಗತಿಕ ಮಾರುಕಟ್ಟೆಯೇ ಕಾರಣ: ಇದೇ ವೇಳೆ, ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ ಉಂಟಾಗಲು ಜಾಗತಿಕ ಮಾರುಕಟ್ಟೆಯಲ್ಲಿನ ಹಿನ್ನಡೆ ಕಾರಣವೇ ಹೊರತು, ಸರಕಾರ ಎಲ್‌ಟಿಸಿಜಿ ವಿಧಿಸಿದ್ದು ಕಾರಣವಲ್ಲ ಎಂದು ಹಣಕಾಸು ಕಾರ್ಯದರ್ಶಿ ಹಸು¾ಖ್ ಅಧಿಯಾ ಹೇಳಿದ್ದಾರೆ. ಈಗಾಗಲೇ ಅಲ್ಪಾವಧಿ ಹೂಡಿಕೆಯ ಮೇಲೆ ಶೇ. 15ರಷ್ಟು ತೆರಿಗೆ ಇದ್ದು, ಇದೀಗ ದೀರ್ಘಾವಧಿ ಹೂಡಿಕೆಯಿಂದ ಗಳಿಸಿದ ಲಾಭದ ಮೇಲೂ ತೆರಿಗೆ ವಿಧಿಸಲಾಗಿದೆ. ಬಜೆಟ್‌ನಲ್ಲಿ ಈ ನಿರ್ಧಾರ ಘೋಷಿಸಿದ ಬಳಿಕ ಮಾರುಕಟ್ಟೆ ಕುಸಿತ ಕಂಡಿದೆ.
Advertisement
ಷೇರಿನ ಮೇಲೆ ತೆರಿಗೆ ಎ.1ರಿಂದ
08:40 AM Feb 06, 2018 | Harsha Rao |
Advertisement
Udayavani is now on Telegram. Click here to join our channel and stay updated with the latest news.