Advertisement

ತೆರಿಗೆ ಸಂಗ್ರಹ ಚೇತೋಹಾರಿ

11:56 PM Apr 01, 2021 | Team Udayavani |

ಬೆಂಗಳೂರು: ಕೋವಿಡ್ ದಿಂದ ಆರ್ಥಿಕತೆ ಮೇಲೆ ಕವಿದಿದ್ದ ಕರಿನೆರಳು ಸರಿಯುತ್ತಿದೆ. ಇದಕ್ಕೆ ನಿದರ್ಶನವಾಗಿ 2020-21ರಲ್ಲಿ ರಾಜ್ಯ ಸರಕಾರಕ್ಕೆ ಸ್ವಂತ ತೆರಿಗೆ ಮೂಲದಿಂದ ಶೇ. 95ರಷ್ಟು ಆದಾಯ ಹರಿದುಬಂದಿದೆ. ಅಬಕಾರಿ ಸುಂಕದಲ್ಲಿ ಗುರಿಮೀರಿದ ಸಾಧನೆ ಆಗಿದ್ದು, 431 ಕೋ.ರೂ. ಹೆಚ್ಚುವರಿ ಆದಾಯ ಸಂಗ್ರಹವಾಗಿದೆ.

Advertisement

ಮಾರ್ಚ್‌ ತೆರಿಗೆ ಸಂಗ್ರಹ (ಕೋ.ರೂ.)

ಮೂಲ :    201920      202021

ವಾಣಿಜ್ಯ  :  5,191        7,914

ಅಬಕಾರಿ :     1,697.66 2,150.26

Advertisement

ಮುದ್ರಾಂಕ- ನೋಂದಣಿ  : 1,079       1,340

ಸಾರಿಗೆ : 530    647

ಭರ್ಜರಿ ಆದಾಯ :

1.19 ಲಕ್ಷ ಕೋ.ರೂ.

2020-21ರಲ್ಲಿ  4 ಸ್ವಂತ ತೆರಿಗೆ ಮೂಲದಿಂದ ಆದಾಯ

80,000 ಕೋ.ರೂ.

ವಾಣಿಜ್ಯ ತೆರಿಗೆ

23,131 ಕೋ.ರೂ.

ಅಬಕಾರಿ ಸುಂಕ

1.23 ಲಕ್ಷ  ಕೋ.ರೂ. ಜಿಎಸ್‌ಟಿ :

ಹೊಸದಿಲ್ಲಿ: ಜಿಎಸ್‌ಟಿ ಸಂಗ್ರಹದಲ್ಲಿ ಮತ್ತೂಮ್ಮೆ ದಾಖಲೆ ನಿರ್ಮಾಣವಾಗಿದ್ದು, ಕಳೆದ ತಿಂಗಳ ಅಂತ್ಯಕ್ಕೆ 1.23 ಲಕ್ಷ ಕೋ.ರೂ. ಜಿಎಸ್‌ಟಿ ಸಂಗ್ರಹಿಸಲಾಗಿದೆ. 2020ರ ಮಾ. 31ರ ಅಂತ್ಯಕ್ಕೆ ಹೋಲಿಸಿದರೆ ಶೇ. 27ರಷ್ಟು ಹೆಚ್ಚುವರಿ ಮೊತ್ತ ಈ ವರ್ಷ ಸಂಗ್ರಹವಾಗಿದೆ. 1 ಲಕ್ಷ ಕೋ.ರೂ.ಗಳಿಗಿಂತ ಹೆಚ್ಚು ಜಿಎಸ್‌ಟಿ ಸಂಗ್ರಹವಾಗುತ್ತಿರುವುದು 2020ರ  ಅಕ್ಟೋಬರ್‌ ಬಳಿಕ ಇದು ಸತತ 6ನೇ ಬಾರಿ.

ಹೆಚ್ಚಿದ ಎಫ್ಡಿಐ :

6,750 ಕೋ. ಡಾಲರ್‌

ಕಳೆದ ವಿತ್ತ ವರ್ಷದ 9 ತಿಂಗಳುಗಳಲ್ಲಿ ವಿದೇಶೀ ಹೂಡಿಕೆ

5,510 ಕೋ. ಡಾಲರ್‌

2019-20ನೇ ಸಾಲಿನಲ್ಲಿ ಡಿಸೆಂಬರ್‌ ವರೆಗೆ ಎಫ್ಡಿಐ

1,260 ಕೋ. ಡಾಲರ್‌

2008-2009ರಲ್ಲಿ ಹೂಡಿಕೆ

Advertisement

Udayavani is now on Telegram. Click here to join our channel and stay updated with the latest news.

Next