Advertisement

ಟಾಟಾದ ಮೂರು ವಾಹನ ರಿಲೀಸ್‌; 2 ಮಾದರಿಯ ಇಂಧನ ಬಳಕೆ ಇದೇ ಮೊದಲು

07:25 PM Sep 27, 2022 | Team Udayavani |

ಸರಕು ವಾಹನ ಕ್ಷೇತ್ರಗಳ ಉತ್ಪಾದನೆಯಲ್ಲೂ ಛಾಪು ಮೂಡಿಸಿರುವ ಟಾಟಾ ಮೋಟರ್ಸ್‌ ಇನ್ನೂ ಮೂರು ಹೊಸ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

Advertisement

ಯೋಧಾ 2.0, ಇಂಟ್ರಾ ವಿ20- ಬೈ ಫ್ಯೂಯೆಲ್‌, ಇಂಟ್ರಾ ವಿ 50 ವಾಹನಗಳನ್ನು ಬಿಡುಗಡೆ ಮಾಡಿದೆ.

ಈ ಮಾದರಿಯ ವಾಹನಗಳಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದ ಸರಕು ಸಾಗಣೆ ಸಾಧ್ಯವಾಗಲಿದೆ ಎಂದು ಟಾಟಾ ಮೋಟರ್ಸ್‌ ಹೇಳಿದೆ.

ಟಾಟಾ ಇಂಟ್ರಾಗೆ 8.67 ಲಕ್ಷ ರೂ. ಬೆಲೆ ನಿಗದಿಪಡಿಸಲಾಗಿದೆ.

ಮತ್ತೊಂದು ಪ್ರಧಾನ ಅಂಶವೆಂದರೆ, ಸರಕು ಸಾಗಣೆ ವಾಹನಗಳ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಬೈಫ್ಯೂಯೆಲ್‌ ವಾಹನವನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next