Advertisement
ಈ ಕಾರುಗಳಿಗೆ ಕಂಚಿನ ಬಣ್ಣದ ಬಾಡಿ ಜತೆ ಪ್ಲಾಟಿನಂ ಸಿಲ್ವರ್ ಬಣ್ಣದ ರೂಫ್ ಇದೆ. ಈ ಎಡಿಷನ್‌ನಲ್ಲಿ ಪ್ಯಾನಿಕ್ ಬ್ರೇಕ್ ಅಲರ್ಟ್, ಡ್ರೈವರ್ ಡೋಜ್ ಆಫ್ ಅಲರ್ಟ್ ಸೇರಿದಂತೆ ಅನೇಕ ಸುರಕ್ಷತೆಯ ಸೌಲಭ್ಯಗಳನ್ನು ಹೆಚ್ಚಿಸಲಾಗಿದೆ.
Advertisement
ಟಾಟಾ ಜೆಟ್ ಎಡಿಷನ್ ಬಿಡುಗಡೆ; ನೆಕ್ಸಾನ್, ಹ್ಯಾರಿಯರ್, ಸಫಾರಿ ಹೊಸ ಆವೃತ್ತಿ
08:28 PM Aug 27, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.