Advertisement

ಗ್ರಾಹಕರ ನೆರವಿಗೆ ಟಾಟಾ ಮೋಟಾರ್ಸ್‌

03:38 AM Apr 29, 2020 | Hari Prasad |

ವಿಶ್ವವ್ಯಾಪಿಯಾಗಿ ಹಬ್ಬಿರುವ ಟಾಟಾ ಮೋಟಾರ್ಸ್‌, ಕೋವಿಡ್ 19 ವೈರಸ್ ಬಿಕ್ಕಟ್ಟಿನ ಸಂದರ್ಭದಲ್ಲಿ ತನ್ನ ಗ್ರಾಹಕರ ನೆರವಿಗೆ ಬಂದಿದೆ.

Advertisement

ತನ್ನ ವಾಹನಗಳಿಗೆ ತಾಂತ್ರಿಕ ನೆರವನ್ನು ನೀಡುತ್ತಿದೆ. ಭಾರತದಲ್ಲಿ ಅದು ನೀಡಿರುವ ಸೌಲಭ್ಯಗಳು ಈ ಕೆಳಕಂಡಂತಿವೆ.

– ಲಾಕ್‌ಡೌನ್‌ ಕಾರಣ ಈ ಹಿಂದೆ ಪ್ರಕಟಿಸಲಾಗಿದ್ದ ಉಚಿತ ಸೇವೆಗಳು ಎರಡು ತಿಂಗಳು ವಿಸ್ತರಣೆ.

– ವಾರಂಟಿ ಅವಧಿ ತೀರುವಳಿಯಾದ ಎಲ್ಲಾ ವಾಹನಗಳಿಗೆ, 2 ತಿಂಗಳ ಅವಧಿ ವಿಸ್ತರಣೆ.

– ವಾರಂಟಿ ಅವಧಿ ತೀರುವಳಿಯಾದ ಎಲ್ಲಾ ವಾಹನಗಳಿಗೆ ಟಾಟಾ ಸುರಕ್ಷಾ ಎಎಮ್‌ಸಿ ಒಂದು ತಿಂಗಳು ವಿಸ್ತರಣೆ.

Advertisement

– ಎಲ್ಲಾ ಸಕ್ರಿಯ ಗುತ್ತಿಗೆದಾರರಿಗೆ ಟಾಟಾ ಮೋಟಾರ್ಸ್‌ ಸುರಕ್ಷಾದಲ್ಲಿ ಒಂದು ತಿಂಗಳು ಮಾನ್ಯ ತೆಯ ವಿಸ್ತರಣೆ.

– ಸರಕಾರವು ನಿರ್ದಿಷ್ಟಗೊಳಿಸಿರುವಂತೆ, ರಾಷ್ಟ್ರೀಯ ಲಾಕ್‌ಡೌನ್‌ ಸಮಯದಲ್ಲಿ ಅತ್ಯಗತ್ಯ ವಸ್ತುಗಳನ್ನು ಸಾಗಿಸುತ್ತಿರುವ ಟ್ರಕ್‌ಗಳಿಗೆ ಟಾಟಾ ಮೋಟಾರ್ಸ್‌ ಸಹಾಯವಾಣಿ, ಟಾಟಾ ಸಪೋರ್ಟ್‌ 18002097979 ಅನ್ನೂ ಕ್ರಿಯಾಶೀಲವಾಗಿಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next