Advertisement
ಈ ಸುಳ್ಳು ಸುದ್ದಿ ಕೇಳಿ ಕೋಪಗೊಂಡ ತಮನ್ನಾ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದು, ನಾನು ಯಾವ ಪಾಕ್ ಆಟಗಾರರನ್ನು ಮದುವೆಯಾಗುತ್ತಿಲ್ಲ. ನಾನು ರಜಾಕ್ ಅವರನ್ನು ಭೇಟಿಯಾಗಿದ್ದು ನಿಜ. ಒಂದು ಆಭರಣ ಮಳಿಗೆಯ ಉದ್ಘಾಟನ ಸಮಾರಂಭದಲ್ಲಿ ನಾನು ಅವರನ್ನು ಭೇಟಿ ಮಾಡಿದ್ದೆ. ಇದು ಹಳೆಯ ಫೋಟೋ ಈ ಫೋಟೋವನ್ನು ಈಗ ಯಾರೋ ವೈರಲ್ ಮಾಡಿದ್ದಾರೆ. ನನ್ನ ಮದುವೆಯ ಬಗ್ಗೆ ನಾನೇ ಹೇಳಿ ಕೊಳ್ಳುತ್ತೇನೆ ಎಂದು ಗಾಳಿ ಸುದ್ದಿಗೆ ತೆರೆ ಎಳೆದಿದ್ದಾರೆ. Advertisement
ವಿವಾಹದ ಬಗ್ಗೆ ಸ್ಪಷ್ಟನೆ ಕೊಟ್ಟ ಮಿಲ್ಕಿ ಬ್ಯೂಟಿ
10:02 AM May 05, 2020 | Suhan S |
Advertisement
Udayavani is now on Telegram. Click here to join our channel and stay updated with the latest news.