Advertisement
ಈ ಕುರಿತು “ಉದಯವಾಣಿ’ ಜತೆ ಮಾತನಾಡಿದ ಎಚ್.ವಿಶ್ವನಾಥ್, “ಬಳಲಿಕೆಯಿಂದ ಸುಸ್ತು ಉಂಟಾಗಿತ್ತು. ಹೀಗಾಗಿ, ಆಸ್ಪತ್ರೆಗೆ ದಾಖಲಾಗಿ ತಪಾಸಣೆ ಮಾಡಿಸಿಕೊಂಡೆ. ಈಗ ಬೆಂಗಳೂರಿಗೆ ವಿಮಾನದಲ್ಲಿ ಹೊರಟು ಬರುತ್ತಿದ್ದೇನೆ. ಆತಂಕ ಪಡುವ ವಿಚಾರವೇನೂ ಇಲ್ಲ. ನಾನು ಆರೋಗ್ಯವಾಗಿದ್ದೇನೆ’ ಎಂದರು. Advertisement
ವಿಶ್ವನಾಥ್‌ಗೆ ಬಳಲಿಕೆ ವಿಶ್ರಾಂತಿಗೆ ವೈದ್ಯರ ಸಲಹೆ
12:31 AM Mar 17, 2019 | |
Advertisement
Udayavani is now on Telegram. Click here to join our channel and stay updated with the latest news.