Advertisement
ರಾಣಾ ಪ್ರಕೃತ ಅಮೆರಿಕದಲ್ಲಿ 14 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದಾನೆ. ಟ್ರಂಪ್ ಸರಕಾರದ ಪೂರ್ಣ ಸಹಕಾರದಲ್ಲಿ ಭಾರತ, ರಾಣಾ ನ ಗಡೀಪಾರು ದಾಖಲೆ ಪತ್ರಗಳನ್ನು ಅಂತಿಮಗೊಳಿಸುತ್ತಿದ್ದು ಆತನ ಗಡೀಪಾರು ಶೀಘ್ರವೇ ನಡೆಯುವುದು ಈಗ ಖಚಿತವಿದೆ ಎಂದು ಮೂಲಗಳು ತಿಳಿಸಿವೆ.
Advertisement
ಮುಂಬಯಿ ದಾಳಿಯ ಸಂಚುಕೋರ ರಾಣಾ ಶೀಘ್ರ ಭಾರತಕ್ಕೆ ಗಡೀಪಾರು
10:40 AM Jan 14, 2019 | udayavani editorial |
Advertisement
Udayavani is now on Telegram. Click here to join our channel and stay updated with the latest news.