Advertisement
ಸಾಥಿಯನ್ ಜಿ. ಅವಳಿ ಗೆಲುವುಗಳ ಮೂಲಕ ಭಾರತದ ಮುನ್ನಡೆಯಲಿ ಪ್ರಮುಖ ಪಾತ್ರ ವಹಿಸಿದರು. ಅವರು ಜಿನ್ ಯುಡ ವಿರುದ್ಧ 11-9, 11-9, 11-7 ಹಾಗೂ ಕೆಂಟ ಮತ್ಸುದೈರ ವಿರುದ್ಧ 12-10, 6-11, 11-7, 11-4 ಅಂತರದಿಂದ ಗೆದ್ದು ಬಂದರು. ಅಚಂತ ಶರತ್ ಕಮಲ್ 11-8, 12-10, 11-8 ಅಂತರದಿಂದ ಕೆಂಟ ಮತ್ಸುದೈರ ವಿರುದ್ಧ ಜಯ ಸಾಧಿಸಿದರು. Advertisement
ಟೇಬಲ್ ಟೆನಿಸ್: ಭಾರತಕ್ಕೆ ಪದಕ ಖಾತ್ರಿ
11:08 AM Aug 28, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.