Advertisement

T20 World Cup 2024; ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಟಿ20 ವಿಶ್ವಕಪ್‌ ಉಚಿತ

12:17 AM Mar 06, 2024 | Team Udayavani |

ಹೊಸದಿಲ್ಲಿ: ಕ್ರಿಕೆಟ್‌ ಅಭಿಮಾನಿಗಳಿಗೆ ಡಿಸ್ನಿ ಹಾಟ್‌ಸ್ಟಾರ್‌ ಸಿಹಿ ಸುದ್ದಿಯೊಂದನ್ನು ಬಿತ್ತರಿಸಿದೆ.

Advertisement

ಮುಂಬರುವ ಟಿ20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯ ಎಲ್ಲ ಪಂದ್ಯಗಳನ್ನು ಮೊಬೈಲ್‌ನಲ್ಲಿ ಉಚಿತವಾಗಿ ಪ್ರಸಾರ ಮಾಡುವುದಾಗಿ ತಿಳಿಸಿದೆ.

ಲ್ಯಾಪ್‌ಟಾಪ್‌ ಅಥವಾ ಟೆಲಿ ವಿಷನ್‌ನಲ್ಲಿ ಹಾಟ್‌ಸ್ಟಾರ್‌ ಬಳಸು ತ್ತಿದ್ದರೆ ಉಚಿತ ನೇರ ಪ್ರಸಾರ ಇರುವುದಿಲ್ಲ. ಇದಕ್ಕೆ ರೀಚಾರ್ಜ್‌ ಮಾಡಬೇಕಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next