Advertisement

ಅಮೆರಿಕ ತಂಡಕ್ಕೆ ಸ್ಟುವರ್ಟ್‌ ಕೋಚ್‌!

11:15 PM Apr 18, 2024 | Team Udayavani |

ಹೊಸದಿಲ್ಲಿ: ಅಮೆರಿಕ ಕ್ರಿಕೆಟ್‌ ತಂಡದ ಮುಖ್ಯ ತರಬೇತುದಾರರಾಗಿ ಆಸ್ಟ್ರೇಲಿಯದ ಕ್ರಿಕೆಟರ್‌ ಸ್ಟುವರ್ಟ್‌ ಲಾ ಅವರನ್ನು ನೇಮಕ ಮಾಡ ಲಾಗಿದೆ.

Advertisement

2000ನೇ ಇಸವಿಯಲ್ಲಿ ವೃತ್ತಿಪರ ಕ್ರಿಕೆಟ್‌ನಿಂದ ನಿವೃತ್ತಿ ಪಡೆದುಕೊಂಡಿರುವ ಸ್ಟುವರ್ಟ್‌ ಲಾ, ತರಬೇತುದಾರರಾಗಿ ಛಾಪು ಮೂಡಿಸಿ ದ್ದಾರೆ. ಇದಕ್ಕೂ ಮೊದಲು ಲಾ ಅವರು ಶ್ರೀಲಂಕಾ, ಬಾಂಗ್ಲಾ ದೇಶ ಮತ್ತು ವೆಸ್ಟ್‌ ಇಂಡೀಸ್‌ ತಂಡ ಗಳ ತರಬೇತುದಾರರಾಗಿ ಕಾರ್ಯ ನಿರ್ವಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next