Advertisement

T20; ಭಾರತ vs ದಕ್ಷಿಣ ಆಫ್ರಿಕಾ; ಮಳೆಯಿಂದಾಗಿ ಪಂದ್ಯ ರದ್ದು

10:55 PM Dec 10, 2023 | Team Udayavani |

ಡರ್ಬನ್‌: ಭಾರತ-ದಕ್ಷಿಣ ಆಫ್ರಿಕಾ ನಡುವಿನ ರವಿವಾರದ ಮೊದಲ ಟಿ20 ಪಂದ್ಯ ಮಳೆಯ ಹೊಡೆತಕ್ಕೆ ಸಿಲುಕಿ ರದ್ದುಗೊಂಡಿದೆ.

Advertisement

ಸತತವಾಗಿ ಸುರಿಯುತ್ತಲೇ ಇದ್ದ ಮಳೆಯಿಂದಾಗಿ ಟಾಸ್‌ ಕೂಡ ಹಾರಿಸಲಾಗಲಿಲ್ಲ. ಸ್ಥಳೀಯ ಕಾಲಮಾನ ಸಂಜೆ 6 ಗಂಟೆಗೆ ಪಂದ್ಯ ರದ್ದುಗೊಂಡಿದ್ದಾಗಿ ಘೋಷಿಸಲಾಯಿತು. ದ್ವಿತೀಯ ಮುಖಾಮುಖಿ ಮಂಗಳವಾರ ಜೆಬೆರಾದಲ್ಲಿ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next