Advertisement

ಅಲ್ಲಾಹ್‌ ಪದ ಹುಟ್ಟಿದ್ದೇ ಸಂಸ್ಕೃತದಿಂದ! ಸ್ವಾಮಿ ನಿಶ್ಚ­ಲಾ­ನಂದ ಸರಸ್ವತಿ

01:15 AM Feb 24, 2023 | Team Udayavani |

ವಾರಾಣಸಿ: “ಅಲ್ಲಾಹ್‌ ಎನ್ನುವ ಪದ ಹುಟ್ಟಿಕೊಂಡಿದ್ದೇ ಸಂಸ್ಕೃತದಿಂದ ‘ಎಂದು ವಾರಾಣಸಿ ಗೋವರ್ಧನ ಪುರಿ ಮಠದ ಮುಖ್ಯಸ್ಥರಾದ ಜಗ­ದ್ಗುರು ಶಂಕರಾ­ಚಾರ್ಯ ಸ್ವಾಮಿ ನಿಶ್ಚ­ಲಾ­ನಂದ ಸರಸ್ವತಿ ಹೇಳಿದ್ದಾರೆ.

Advertisement

ಅಲ್ಲದೇ, ಈ ಪದವು ಶಕ್ತಿ ಸ್ವರೂಪದ ಸೂಚಕವಾಗಿದ್ದು, ದೇವಿ ದುರ್ಗೆಯನ್ನು ಆರಾಧಿಸಲು ಬಳಸಲಾಗುತ್ತಿತ್ತು. ಭಾರತದ ಪ್ರತೀ ಪ್ರಜೆಯೂ ಹಿಂದೆ “ವೈದಿಕ ಆರ್ಯ­ನ್ನರಾಗಿದ್ದರು’ ಎಂದು ಪ್ರತಿಪಾದಿಸಿದ್ದಾರೆ.

ಅಲ್ಲಾಹ್‌ ಮತ್ತು ಓಂ ಎರಡೂ ಪದಗಳು ಒಂದೇ ಎಂದು ಇತ್ತೀಚೆಗಷ್ಟೇ ಜಮೀಯತ್‌ ಮುಖ್ಯಸ್ಥ ಮೌಲಾನಾ ಸಯ್ಯದ್‌ ಅರ್ಶದ್‌ ನೀಡಿದ್ದ ಹೇಳಿಕೆಯನ್ನು ನಿಶ್ಚಲಾನಂದ ಸ್ವಾಮಿಗಳು ವಿರೋಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next