Advertisement

ಚೆನ್ನೈ: ಐಸಿಸ್‌ ಫ‌ಂಡ್‌ ಟ್ರಾನ್ಸ್‌ಫ‌ರ್‌ ಮಾಡುತ್ತಿದ್ದ ಶಂಕಿತನ ಸೆರೆ

10:57 AM Jul 04, 2017 | Team Udayavani |

ಚೆನ್ನೈ: ಐಸಿಸ್‌ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿದ್ದ ಶಂಕಿತ ಉಗ್ರನೊಬ್ಬನನ್ನು  ರಾಜಸ್ತಾನ ಎಟಿಎಸ್‌ ಅಧಿಕಾರಿಗಳು ಮಂಗಳವಾರ ಬೆಳಗ್ಗೆ  ವಶಕ್ಕೆ ಪಡೆದ ಬಗ್ಗೆ ವರದಿಯಾಗಿದೆ. 

Advertisement

ಶಂಕಿತನನ್ನು ತೀವ್ರವಾಗಿ ವಿಚಾರಣೆ ನಡೆಸಲಾಗುತ್ತಿದ್ದು, ಈ ಬಗ್ಗೆ ಹೆಚ್ಚಿನ ವಿವರಗಳು ಇನ್ನಷ್ಟೆ ಲಭ್ಯವಾಗಬೇಕಿದೆ. 

ಕಳೆದ ತಿಂಗಳಿನಲ್ಲಿ ಭಟ್ಕಳ ಮೂಲದ ಐಸಿಸ್‌ ಉಗ್ರ ಮೊಹಮದ್‌ ಶಫಿ ಅರ್ಮರ್‌ನನ್ನು ಜಾಗತಿಕ ಉಗ್ರ ಎಂದು ಅಮೆರಿಕ ಘೋಷಿಸಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next