Advertisement

7 ಜೈಶ್‌ ಉಗ್ರರ ಪ್ರವೇಶ?

10:01 AM Nov 16, 2018 | Team Udayavani |

ಹೊಸದಿಲ್ಲಿ: ನಾಲ್ವರು ವ್ಯಕ್ತಿಗಳು ಪಠಾಣ್‌ಕೋಟ್‌ನಲ್ಲಿ ಟ್ಯಾಕ್ಸಿ ಕಳವು ಮಾಡಿರುವಂತೆಯೇ ಉಗ್ರ ಸಂಘಟನೆ ಜೈಶ್‌-ಎ-ಮೊಹಮ್ಮದ್‌ನ 6-7 ಮಂದಿ ಉಗ್ರರು ದಿಲ್ಲಿಯತ್ತ ತೆರಳುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪಂಜಾಬ್‌ ಉಗ್ರ ನಿಗ್ರಹ ವಿಭಾಗ ಸಂದೇಶ ರವಾನಿಸಿದೆ. ಪ್ರಮುಖ ಸ್ಥಳಗಳು, ಚೆಕ್‌ಪೋಸ್ಟ್‌ಗಳಲ್ಲಿ ಬಂದೋಬಸ್ತ್ ಬಿಗಿ ಮಾಡುವಂತೆ ಸೂಚಿಸಲಾಗಿದೆ. ಅವರು ಫಿರೋಜ್‌ಪುರ್‌ ಮೂಲಕ ಭಾರತ ಪ್ರವೇಶಿಸಿಬಹುದು ಎನ್ನಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next