Advertisement
ಶನಿವಾರದ ಘಟನಾ ಸ್ಥಳದಲ್ಲಿ ಭದ್ರತಾ ಪಡೆಗಳು ತಪಾಸಣೆ ನಡೆಸಿದ ಸಂದರ್ಭದಲ್ಲಿ ಎಲ್.ಪಿ.ಜಿ. ಸಿಲಿಂಡರ್ ಗಳು, ಪೆಟ್ರೋಲ್ ತುಂಬಿದ್ದ ಕ್ಯಾನ್ ಗಳು, ಜಿಲೆಟಿನ್ ಕಡ್ಡಿಗಳು, ಯೂರಿಯಾ ಮತ್ತು ಸಲ್ಫರ್ ಮುಂತಾದ ವಸ್ತುಗಳು ದೊರಕಿದೆ. ಈ ವಸ್ತುಗಳನ್ನು ಬಳಸಿಕೊಂಡೇ ಸುಧಾರಿತ ನ್ಪೋಟಕ ಉಪಕರಣಗಳನ್ನು (IED) ತಯಾರಿಸಲಾಗುತ್ತದೆ ಎಂದು ಪೊಲೀಸ್ ಮೂಲಗಳು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿವೆ.
Advertisement
ಪುಲ್ವಾಮ ಮಾದರಿಯ ದಾಳಿಗೆ ಯತ್ನಿಸಿದ್ದ ಹಿಜ್ಬುಲ್ ಉಗ್ರ ಸೆರೆ
09:26 AM Apr 02, 2019 | Hari Prasad |
Advertisement
Udayavani is now on Telegram. Click here to join our channel and stay updated with the latest news.