Advertisement

Lok Sabha Election: ಸುಶೀಲ್‌ ಮೋದಿಗೆ ಕ್ಯಾನ್ಸರ್‌… ಪ್ರಚಾರದಿಂದ ದೂರ ಉಳಿದ ನಾಯಕ

10:14 AM Apr 04, 2024 | Team Udayavani |

ಪಟ್ನಾ: ಬಿಹಾರ ಬಿಜೆಪಿ ನಾಯಕ ಸುಶೀಲ್‌ ಮೋದಿ ಅವರು ಕ್ಯಾನ್ಸರ್‌ನಿಂದ ಬಳಲುತ್ತಿರುವ ಮಾಹಿತಿ ಬಹಿರಂಗವಾಗಿದೆ. ಕಳೆದ 6 ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದು, ಲೋಕಸಭೆ ಚುನಾವಣ ಪ್ರಚಾರದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಸುಶೀಲ್‌ ಮೋದಿ ಹೇಳಿದ್ದಾರೆ.

Advertisement

ಬಿಹಾರ ರಾಜ್ಯದ ಸ್ಟಾರ್‌ ಚುನಾವಣ ಪ್ರಚಾರಕರ ಪಟ್ಟಿಯಲ್ಲಿ ಸುಶೀಲ್‌ ಮೋದಿ ಅವರನ್ನು ಬಿಜೆಪಿ ಹೆಸರಿಸಿತ್ತು. ಅಲ್ಲದೇ ಅವರು ಚುನಾವಣ ಪ್ರಣಾಳಿಕೆ ಸಮಿತಿಯಲ್ಲೂ ಇದ್ದಾರೆ. ಈ ಕುರಿತು ಪ್ರಧಾನಿ ಮೋದಿ ಅವರಿಗೆ ಎಲ್ಲವನ್ನೂ ವಿವರಿಸಿದ್ದೇನೆ. ನಾನು ಕೃತಜ್ಞನಾಗಿದ್ದು, ದೇಶ, ಬಿಹಾರ ಮತ್ತು ಪಕ್ಷಕ್ಕೆ ಸಮರ್ಪಿಸಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ISKCON ನಿಂದ ಕಳೆದ ತಿಂಗಳು 400 ಕೋಟಿ ಊಟ.. ಗಡಿಯಾಚೆಗೂ ಬಿಸಿಯೂಟ ಸೇವೆಗೆ ಸಿದ್ಧ: ಮಧು ಪಂಡಿತ

 

Advertisement

Udayavani is now on Telegram. Click here to join our channel and stay updated with the latest news.

Next