Advertisement
ಬಿಎಸ್ ಇ 54,286.30 ನಲ್ಲಿ 1,312.46 ಪಾಯಿಂಟ್‌ಗಳ ಏರಿಕೆ ಯೊಂದಿಗೆ ( 2.48 ಶೇಕಡಾ) ಮಧ್ಯಾಹ್ನ 3 ಗಂಟೆಯ ವೇಳೆ 54,286.30 ವಹಿವಾಟು ನಡೆಸಿತು. ಎನ್‌ಎಸ್‌ಇ ನಿಫ್ಟಿ ಪಾಯಿಂಟ್‌ಗಳು ಅಥವಾ 2.56 ಶೇಕಡಾ ಏರಿಕೆಯಾಗಿ 16,248.30 ಕ್ಕೆ ತಲುಪಿದೆ.
Advertisement
1,300 ಅಂಕಗಳ ಏರಿಕೆ ಕಂಡ ಸೆನ್ಸೆಕ್ಸ್ ; 16,200 ಮಟ್ಟವನ್ನು ಮರಳಿ ಪಡೆದ ನಿಫ್ಟಿ
03:49 PM May 17, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.