Advertisement

ಪೌಷ್ಟಿಕ ಆಹಾರ ಪೂರೈಕೆ

04:39 PM Jun 04, 2021 | Team Udayavani |

ರಾಮನಗರ: ಜಿಲ್ಲೆಯಲ್ಲಿ ಸ್ಥಾಪನೆಯಾಗಿರುವ 20 ಕೋವಿಡ್‌ಕೇರ್‌ ಸೆಂಟರ್‌ಗಳಲ್ಲಿ ಅಗತ್ಯ ಸೌಲಭ್ಯಗಳು ಸುಸ್ಥಿತಿಯಲ್ಲಿವೆ.ಪೌಷ್ಟಿಕ ಆಹಾರವನ್ನು ಪೂರೈಸಲಾಗುತ್ತಿದೆ ಎಂದು ಡೀಸಿಡಾ.ರಾಕೇಶ್‌ಕುಮಾರ್‌.ಕೆ. ತಿಳಿಸಿದ್ದಾರೆ.

Advertisement

ಕಂದಾಯ ಭವನದಲ್ಲಿರುವಕೋವಿಡ್‌ ರೆಫ‌ರಲ್‌ ಆಸ್ಪತ್ರೆಯಲ್ಲಿ ನೀರಿನವ್ಯವಸ್ಥೆಯ ಬಗ್ಗೆ ದೂರುಗಳಿದ್ದು, ತಕ್ಷಣ ತಾವು ಸ್ಪಂದಿಸಿ ‌³ಸರಿಪಡಿಸಿರುವುದಾಗಿ, ಜಿಲ್ಲಾದ್ಯಂತ ಇರುವಕೋವಿಡ್‌ ಕೇರ್‌ಸೆಂಟರ್‌ಗಳ ಪೈಕಿ ಕೆಲವಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವುದಾಗಿ, ಅಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರುಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.

ಕೋವಿಡ್‌ ಸೆಂಟರ್‌ಗಳಲ್ಲಿ ಸೋಂಕಿತರ ಮೇಲೆ ನಿಗಾವಹಿಸಲುವೈದ್ಯರು, ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಯಾವುದೇಲೋಪಗಳಿಗೆ ಅವಕಾಶವಾಗದಂತೆ ಮೇಲುಸ್ತುವಾರಿ ವಹಿಸಿರುವ ಅಧಿಕಾರಿಗಳಿಗೆ ಎಚರಿಕೆ ‌c ಕೊಡಲಾಗಿದೆ. ಈ ಕೇಂದ್ರಗಳಿಗೆ ದಾಖಲಾದ ಸೋಂಕಿತರಿಗೆ ಮಾಸ್ಕ್, ಸ್ಯಾನಿಟೈಸರ್‌ಗಳನ್ನು ಆಭಾಗದ ಗ್ರಾಪಂ ನೀಡುತ್ತಿವೆ.

ಪ್ರತಿದಿನ ಪಿ.ಪಿ.ಇ ಕಿಟ್‌ ಧರಿಸಿ ಇಡೀ ಕೇಂದ್ರವನ್ನು ಸ್ವಚ್ಚಗೊಳಿಸುತ್ತಿದ್ದಾರೆ. ತಾವು ಚನ್ನಪಟ್ಟಣದಕೇಂದ್ರಗಳ ಪರಿಶೀಲನೆಗೆ ತೆರಳಿದಾಗ ಚನ್ನಪಟ್ಟಣತಹಶೀಲ್ದಾರ್‌ನಾಗೇಶ್‌ ತಮ್ಮೊಟ್ಟಿಗಿದ್ದರು. ಅಲ್ಲಿನ ಕೋವಿಡ್‌ ಸೆಂಟರ್‌ಗಳಲ್ಲಿಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಪ್ರತಿ ಕೇರ್‌ ಸೆಂಟರ್‌ನ ನಿರ್ವಹಣೆಗೆ ಅನುಕೂಲವಾಗುವಂತೆ ನೋಡಲ್‌ಅಧಿಕಾರಿಗಳನ್ನು  ‌ ನೇಮಕ ಮಾಡಲಾಗಿದೆ. ತಾವು ಜಿ.ಪಂ ಸಿ‌ ಇಒಇಕ್ರಂ, ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರರುಕೇಂದ್ರಗಳಿಗೆ ಆಗಾಗ್ಗೆ ಭೇಟಿ ನೀಡಿ ಸಮಸ್ಯೆಗಳಿದ್ದರೆ ರಿಹರಿಸಲಾಗುತ್ತಿದೆ. ರಕಣೆ ‌Ò ಗಾಗಿ ಪೊಲೀಸ್‌, ಗೃಹ ರಕ್ಷಕ ದಳದಸಿಬ್ಬಂದಿ ನಿಯೋಜಿಸಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next