Advertisement
ಬಸ್ ನಿಲ್ದಾಣದಲ್ಲಿ ಮಲಗಿದ್ದ ಪ್ರಯಾಣಿಕನ ಬಳಿಗೆ ಬಂದ ವ್ಯಕ್ತಿಯೋರ್ವ ಪ್ರಯಾಣಿಕನ ಬಳಿಯಿದ್ದ ಬ್ಯಾಗ್ ಮತ್ತು ಶೂ ಕಳವುಗೈದು ಪರಾರಿಯಾಗಿದ್ದಾನೆ. ಕೃತ್ಯದ ದೃಶ್ಯ ಸಿಸಿ ಕೆಮರಾದಲ್ಲಿ ಸೆರೆಯಾಗಿದೆ. ಯುವಕನಿಗೆ ಎಚ್ಚರವಾದಾಗ ಕಳ್ಳತನ ಕೃತ್ಯ ಗಮನಕ್ಕೆ ಬಂದಿದೆ.
Advertisement
Sullia: ಬಸ್ ನಿಲ್ದಾಣದಲ್ಲಿ ಮಲಗಿದ್ದ ಪ್ರಯಾಣಿಕನ ಬ್ಯಾಗ್, ಶೂ ಕಳವು
07:38 PM Dec 21, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.