Advertisement
ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿನ ಸಕ್ಕರೆ ಕಾರ್ಖಾನೆಗಳಿಂದ ಪ್ರತಿಶತ 91.68ರಷ್ಟು ಕಬ್ಬಿನ ಬಿಲ್ನ್ನು ರೈತರ ಖಾತೆಗೆ ಪಾವತಿಸಲಾಗಿದೆ. ಉಳಿದ 1,063 ಕೋಟಿ ಬಿಲ್ ಹಣವನ್ನು 30ರೊಳಗೆ ಕಾರ್ಖಾನೆಗಳು ಪಾವತಿಸುವ ವಿಶ್ವಾಸ ಇದೆ. ಈ ಗಡುವಿನ ನಂತರವೂ ಬಾಕಿ ಉಳಿಸಿಕೊಂಡರೆ ಆಗ ಮುಲಾಜಿಲ್ಲದೆ ಸಕ್ಕರೆ ಜಪ್ತಿ ಮಾಡಲಾಗುವುದು ಎಂದರು. Advertisement
ಬಾಕಿ ಪಾವತಿಸದಿದ್ದರೆ ಸಕ್ಕರೆ ಮುಟ್ಟುಗೋಲು
11:05 PM Jun 18, 2019 | Lakshmi GovindaRaj |
Advertisement
Udayavani is now on Telegram. Click here to join our channel and stay updated with the latest news.