Advertisement

ನಟ ಸುದೀಪ್‌ ಮನೆ ಪಕ್ಕದವರಿಗೇ ಸೋಂಕು!

04:59 AM Jun 24, 2020 | Lakshmi GovindaRaj |

ಬೆಂಗಳೂರು: ಜೆ.ಪಿ.ನಗರದ 6ನೇ ಹಂತದ ಇಬ್ಬರು ನಿವಾಸಿಗಳಿಗೆ ಸೋಂಕು ದೃಢಪಟ್ಟಿದ್ದು, ಇವರು ಚಿಕ್ಕಪೇಟೆಯಲ್ಲಿ ವ್ಯಾಪಾರಸ್ಥರು ಎನ್ನಲಾಗಿದೆ. ಸೋಂಕಿತರು ನಟ ಸುದೀಪ್‌ ಅವರ ಪಕ್ಕದ ಮನೆಯವರಾಗಿದ್ದು, ಸೋಂಕಿತ  ಕುಟುಂಬದ ಸುಮಾರು 30 ಮಂದಿಯನ್ನು ಕ್ವಾರಂಟೈನ್‌ ಮಾಡಲಾಗಿದೆ.

Advertisement

ಅಲ್ಲದೆ, ಜೆ.ಪಿ.ನಗರದ 6ನೇ ಹಂತದ ಮುಖ್ಯರಸ್ತೆಯನ್ನು ಕಂಟೈನ್ಮೆಂಟ್‌ ಮಾಡಲಾಗಿದೆ. ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಏಳು ವಾರ್ಡ್‌ಗಳ ಪೈಕಿ ಐದು  ವಾರ್ಡ್‌ಗಳಿಗೆ ಕೊರೊನಾ ಹಬ್ಬಿದ್ದು, ಜಯನಗರ ವಾರ್ಡ್‌ನ ಗುಲ್ಬರ್ಗಾ ಕಾಲೊನಿಯನ್ನು ಹೈರಿಸ್ಕ್ ಪ್ರದೇಶ ಎಂದು ಗುರುತಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next