Advertisement
ಅದೂ ಭಾರತದಲ್ಲಲ್ಲ, ಕ್ರಿಕೆಟ್ ಕಾಶಿ ಎನಿಸಿಕೊಂಡಿರುರುವ ಇಂಗ್ಲೆಂಡ್‌ನ ಲಾರ್ಡ್ಸ್‌ನಲ್ಲಿ. ಗುರುವಾರ ಲಾರ್ಡ್ಸ್‌ನಲ್ಲಿ ಕಾರ್ಪೋರೇಟ್ ಕ್ರಿಕೆಟ್ ಡೇ ಆಯೋಜಿಸಲಾಗಿತ್ತು. ಈ ಟೂರ್ನಿಯಲ್ಲಿ ವಿಷನೇರ್ ಎಂಬ ತಂಡವನ್ನು ಸುದೀಪ್ ಪ್ರತಿನಿಧಿಸಿದ್ದಾರೆ. ಬರೀ ಸುದೀಪ್ ಅಷ್ಟೇ ಅಲ್ಲ, ಕರ್ನಾಟಕ ಬುಲ್ಡೋಜರ್ನ ಇನ್ನಿತರ ಆಟಗಾರರಾದ ರಾಜೀವ್, ಧ್ರುವ ಶರ್ಮ ಮುಂತಾದವರು ಸಹ ಪಾಲ್ಗೊಂಡಿದ್ದಾರೆ.
Advertisement
ಲಾರ್ಡ್ಸ್‌ನಲ್ಲಿ ಸುದೀಪ್
11:14 AM May 13, 2017 | |
Advertisement
Udayavani is now on Telegram. Click here to join our channel and stay updated with the latest news.