Advertisement
ಶುಕ್ರವಾರದ ನೈಸರ್ಗಿಕ ವಿಕೋಪಕ್ಕೆ ಹೆಚ್ಚು ನಲುಗಿದ್ದು ಮೊರಾದಾಬಾದ್. ಈ ಜಿಲ್ಲೆಯಲ್ಲಿ ಏಳು ಸಾವು ಸಂಭವಿಸಿವೆ. ಇನ್ನುಳಿದಂತೆ, ಸಂಭಾಲ್‌ನಲ್ಲಿ ಮೂರು, ಬದೌನ್, ಮುಜಫರ್ ನಗರ್ ಹಾಗೂ ಮೀರತ್‌ನಲ್ಲಿ ತಲಾ ಎರಡು, ಅನ್ರೋಹಾದಲ್ಲಿ ಒಂದು ಸಾವು ಸಂಭವಿಸಿದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. Advertisement
ಬಿರುಗಾಳಿ ರೌದ್ರಾವತಾರಕ್ಕೆ 17 ಬಲಿ
06:00 AM Jun 03, 2018 | |
Advertisement
Udayavani is now on Telegram. Click here to join our channel and stay updated with the latest news.