Advertisement
ಭಾನುವಾರ ರಾತ್ರಿ ಇಂಫಾಲ್ ವೆಸ್ಟ್ ಜಿಲ್ಲೆಯಲ್ಲಿ ಅಪರಿಚಿತ ವ್ಯಕ್ತಿಗಳು ಅಪ್ರಚೋದಿತ ಗುಂಡಿನ ದಾಳಿ ನಡೆಸಿದ ನಂತರ ಸೇನಾ ಯೋಧನಿಗೆ ಉಂಟಾದ ಗಾಯದ ಕುರಿತು ಅವರು ಪ್ರತಿಕ್ರಿಯಿಸಿ, ಹಿಂಸೆಯನ್ನು ನಿಲ್ಲಿಸಿ. ಇಲ್ಲದಿದ್ದರೆ, ಅವರು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ನಾನು ಜನರಿಗೆ ಮನವಿ ಮಾಡುತ್ತೇನೆ … ಶಸ್ತ್ರಾಸ್ತ್ರ ಹೊಂದಿರುವ ಮೈತೇಯ್ ಜನರು …ಯಾವುದರ ಮೇಲೂ ದಾಳಿ ಮಾಡಬೇಡಿ ಮತ್ತು ಶಾಂತಿಯನ್ನು ಕಾಪಾಡಿ ಇದರಿಂದ ನಾವು ರಾಜ್ಯದಲ್ಲಿ ಸಹಜತೆಯನ್ನು ಪುನಃಸ್ಥಾಪಿಸಬಹುದು ”ಎಂದರು.
Advertisement
Manipur ಹಿಂಸಾಚಾರ ನಿಲ್ಲಿಸಿ ಇಲ್ಲವಾದರೆ ಪರಿಣಾಮ ಎದುರಿಸಿ: ಎಚ್ಚರಿಕೆ ನೀಡಿದ ಸಿಎಂ
07:47 PM Jun 19, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.