Advertisement
ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 254.03 ಅಂಕಗಳ ಏರಿಕೆ ದಾಖಲಿಸಿ 51,279.51ರಲ್ಲಿ ದಿನಾಂತ್ಯದ ವಹಿವಾಟು ಮುಕ್ತಾಯಕಂಡಿದೆ. ಎನ್ ಎಸ್ ಇ ನಿಫ್ಟಿ 76.40 ಅಂಕಗಳ ಏರಿಕೆ ಕಂಡು 15,174.80 ಅಂಕಗಳೊಂದಿಗೆ ವಹಿವಾಟು ಕೊನೆಗೊಳಿಸಿದೆ.
Advertisement
ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 254 ಅಂಕ ಏರಿಕೆ, ಐಟಿ ಷೇರುಗಳಿಗೆ ಲಾಭ
05:05 PM Mar 10, 2021 | |
Advertisement
Udayavani is now on Telegram. Click here to join our channel and stay updated with the latest news.