Advertisement
ಚರಂಡಿಯಲ್ಲಿ ಆ ಭಾಗದ ಅಂಗಡಿ ಮುಂಗಟ್ಟುಗಳ ಕಲುಷಿತ ನೀರು ಹರಿಯುತ್ತದೆ. ಎಷ್ಟು ಕಲುಷಿತ ನೀರು ಹರಿಯುತ್ತಿದೆ ಎಂದರೆ ರಸ್ತೆಯಲ್ಲಿ ಸಾಗುವವರು ಮೂಗು ಮುಚ್ಚಿಕೊಂಡು ಹೋಗುವುದು ಅನಿವಾರ್ಯ. ಸ್ಥಳೀಯ ಅಂಗಡಿ ಮುಂಗಟ್ಟಿನವರು, ಗ್ರಾಹಕರು ತೊಂದರೆಪಡುತ್ತಿದ್ದರೂ ತೆರೆದ ಚರಂಡಿಗೆ ಸ್ಲ್ಯಾಬ್ ಅಳವಡಿಸುವ ಕಾರ್ಯವನ್ನೂ ನಗರಸಭೆ ನಡೆಸಿಲ್ಲ.
ಮಾಡಲಾಗಿದೆ.
– ಎಸ್.ಎನ್. ಅಮೃತ್,
ಪುತ್ತೂರು