Advertisement
ವಿದ್ಯಾರ್ಥಿನಿಯರು ಸ್ಮಾರ್ಟ್ ಗರ್ಲ್ ಆಗಲು ತರಬೇತಿ ನೀಡುವುದಕ್ಕಾಗಿ ಗುಜರಾತ್‌ನ ರಾಜ್‌ಕೋಟ್‌ನಿಂದ ಆಗಮಿಸಿರುವ ಅಸ್ಮಿತ್ ದೇಸಾಯಿ ಶಿಬಿರ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಹದಿಹರೆಯದವಯಸ್ಸಿನಲ್ಲಿ ಬಾಲಕಿಯರು ಯಾವುದೇ ಕಾರಣಕ್ಕೂ ತಪ್ಪುದಾರಿಗೆ ಹೋಗಬಾರದು. ಆತ್ಮವಿಶ್ವಾಸ, ನಂಬಿಕೆ, ಇಟ್ಟುಕೊಂಡು ಸಮಾಜದಲ್ಲಿ ಎದುರಾಗುವ ಸಮಸ್ಯೆಗಳನ್ನು ಯಾವ ರೀತಿ ನಿಭಾಯಿಸಬೇಕು ಎನ್ನುವುದನ್ನು ಎರಡು ದಿನಗಳ ತರಬೇತಿಯಲ್ಲಿ ತಿಳಿಸಿಕೊಡಲಾಗುವುದು.
ಜೀವನದ ಆಚರಣೆಯಲ್ಲಿರಬೇಕು. ದೂರದ ಗುಜರಾತ್‌ನಿಂದ ತರಬೇತಿ ನೀಡಲು ಆಗಮಿಸಿರುವ ಅಸ್ಮಿತ ದೇಸಾಯಿ ಅವರು ಶಿಬಿರದಲ್ಲಿ ತಿಳಿಸುವ ಪ್ರಮುಖ ವಿಚಾರಗಳನ್ನು ಶ್ರದ್ಧೆಯಿಂದ ಆಲಿಸಬೇಕು. ಅದು ಮುಂದೊಂದು ದಿನ ನಿಮ್ಮ ಜೀವನಕ್ಕೆ ಉಪಯೋಗವಾಗಲಿದೆ ಎಂದು ತಿಳಿಸಿದರು.
Related Articles
ವಿದ್ಯಾಲಯದ ಕಾರ್ಯದರ್ಶಿ ವೈ. ಚಂದ್ರಶೇಖರಯ್ಯ, ವಿಕ್ರಾಂತ್ ಜೈನ್, ಶಿವರಾಂ, ಜವೇರಿಲಾಲ್, ಇನ್ನರ್
ವ್ಹೀಲ್ ಕ್ಲಬ್ ಅಧ್ಯಕ್ಷೆ ಶೈಲಾ ವಿಶ್ವನಾಥ್ ಇದ್ದರು.
Advertisement