Advertisement
ಮೂರು ದಿನಗಳವರೆಗೆ ಸಾಗಿದ ಇ-ಹರಾಜು ಪ್ರಕ್ರಿಯೆಯಲ್ಲಿ ಸ್ಟಾರ್ ಇಂಡಿಯಾವು ಸೋನಿ ಮತ್ತು ರಿಲೆಯನ್ಸ್ ಜಿಯೋ ಅನ್ನು ಸೋಲಿಸಿ ಮಾಧ್ಯಮ ಹಕ್ಕನ್ನು ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ತವರಿನ ಸರಣಿಗಳಿಗೆ ಮಾಧ್ಯಮ ಹಕ್ಕು ಖರೀದಿಸಲು ಬಿಸಿಸಿಐ ಇದೇ ಮೊದಲ ಬಾರಿಗೆ ಇ-ಹರಾಜು ಪ್ರಕ್ರಿಯೆ ನಡೆಸಿತ್ತು.
Advertisement
6138 ಕೋಟಿ ರೂ. ನೀಡಿ ಮಾಧ್ಯಮ ಹಕ್ಕು ಖರೀದಿಸಿದ ಸ್ಟಾರ್ ಇಂಡಿಯಾ
07:00 AM Apr 06, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.