Advertisement
64 ಪುನರಾವರ್ತಿತ ಹಾಗೂ 23,020 ಮೊದಲ ಪ್ರಯತ್ನದ ವಿದ್ಯಾರ್ಥಿಗಳು ಸೇರಿದಂತೆ 23,084 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, ಈ ಪೈಕಿ ಮೊದಲ ಪ್ರಯತ್ನದ 22,764 ವಿದ್ಯಾರ್ಥಿಗಳು ಹಾಗೂ ಪುನರಾವರ್ತಿತ 47 ವಿದ್ಯಾರ್ಥಿಗಳು ಸೇರಿದಂತೆ 22,811 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಮೊದಲ ಪ್ರಯತ್ನದ 256 ಹಾಗೂ ಪುನರಾವರ್ತಿತ 17 ವಿದ್ಯಾರ್ಥಿಗಳು ಸೇರಿದಂತೆ 273 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.
Advertisement
ಎಸ್ಸೆಸ್ಸೆಲ್ಸಿ ಪರೀಕ್ಷೆ; 490 ವಿದ್ಯಾರ್ಥಿಗಳು ಗೈರು
05:16 PM Mar 29, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.