Advertisement
ಈ ಸಂದರ್ಭದಲ್ಲಿ ಅವರು ಶ್ರೀಕೃಷ್ಣನು ಗೀತೆಯಲ್ಲಿ ಅರ್ಜುನನಿಗೆ ತನ್ನ ಅಹಂಕಾರವನ್ನು, ಹƒದಯ ದೌರ್ಬಲ್ಯ ವನ್ನು ಮೆಟ್ಟಿ ನಿಂತು ತನ್ನ ಕರ್ತವ್ಯವನ್ನು ಹೇಗೆ ನಿಭಾಯಿಸ ಬೇಕೆಂದು ಉಪದೇಶಿಸಿ ಸುಖ, ದುಃಖವನ್ನು ಸಮಾನವಾಗಿ ಸ್ವೀಕರಿಸಿದವರಿಗೆ ಮೋಕ್ಷ ದೊರೆಯುವುದೆಂದು ವಿವರಿಸಿದರು. ಪರಮಪೂಜ್ಯ ಶ್ರೀ ಗುರೂಜಿಯವರ ದಿವ್ಯ ಉಪಸ್ಥಿತಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಪಾಲ್ಗೊಂಡರು. Advertisement
“ಸುಖ, ದುಃಖವನ್ನು ಸಮಾನವಾಗಿ ಸ್ವೀಕರಿಸಿದವರಿಗೆ ಮೋಕ್ಷ
06:55 AM Aug 03, 2017 | |
Advertisement
Udayavani is now on Telegram. Click here to join our channel and stay updated with the latest news.