Advertisement
ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ 9ರಿಂದ ನೈರ್ಮಲ್ಯ ವಿಸರ್ಜನೆ, ವ್ಯಾಸೋಪಾಸನೆ, ಸೀಯಾಳ ಅಭಿ ಷೇಕ, ಪಂಚಾಮೃತ ಅಭಿಷೇಕ, ವಿಶೇಷ ಪವಮಾನ ಅಭಿಷೇಕ, ಭಜನೆ, ಮಧ್ಯಾಹ್ನ ಸಮಾರಾಧನೆ, ಸಂಜೆ 6 ರಿಂದ ದೀಪಾಲಂಕಾರ, ಭಜನೆ, ಪಲ್ಲಕಿ ಉತ್ಸವ, ರಾತ್ರಿ 8ರಿಂದ ಪೂಜ್ಯ ಗುರುವರ್ಯರ ಗುಣಗಾನ, ಪ್ರಸಾದ ವಿತರಣೆ ಇನ್ನಿತರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸಮಾಜ ಬಾಂಧವರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ವ್ಯವಸ್ಥಾಪನ ಸಮಿತಿಯ ಪದಾಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ. Advertisement
ಜೂ. 5: ವಾಲ್ಕೇಶ್ವರದಲ್ಲಿ ಶ್ರೀ ಸುಧೀಂದ್ರ ತೀರ್ಥ ರ ಸನ್ಯಾಸ ದೀಕ್ಷೆ ಅಮೃತ ಮಹೋತ್ಸವ
12:53 PM Jun 04, 2019 | Team Udayavani |