Advertisement

ಪುದುಚೇರಿಯಲ್ಲಿ ಪೆ.3ರಂದು ಪಾಸ್‌ ಪೋರ್ಟ್‌ ಮೇಳ

04:22 PM Jan 30, 2018 | udayavani editorial |

ಪುದುಚೇರಿ : ಇಲ್ಲಿನ ಪಾಸ್‌ ಪೋರ್ಟ್‌ ಸೇವಾ ಕೇಂದ್ರದಲ್ಲಿ ಚೆನ್ನೈನ ಪ್ರಾದೇಶಿಕ ಪಾಸ್‌ ಪೋರ್ಟ್‌ ಕಾರ್ಯಾಯವು ಫೆಬ್ರವರಿ 3 ರಂದು ಪಾಸ್‌ ಪೋರ್ಟ್‌ ಮೇಳ ನಡೆಸಲಿದೆ.

Advertisement

ಸಾರ್ವಜನಿಕರಿಂದ ಬಂದಿರುವ ಬೇಡಿಕೆಯನ್ನು ಲೆಕ್ಕಿಸಿ ಈ ಮೇಳವನ್ನು ಆಯೋಜಿಸಲಾಗಿದೆ. ಪಾಸ್‌ ಪೋರ್ಟ್‌ ಆಕಾಂಕ್ಷಿಗಳು ಮತ್ತು ಪದೇ ಪದೇ ವಿದೇಶ ಪ್ರಯಾಣ ಕೈಗೊಳ್ಳುವವರು ತಮ್ಮ ಪಾಸ್‌ ಪೋರ್ಟ್‌ ಅವಧಿ ವಿಸ್ತರಣೆಗಾಗಿ ಈ ಮೇಳದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಪಾಸ್‌ ಪೋರ್ಟ್‌ ಕಾರ್ಯಾಲಯದ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next