Advertisement
ಇದಕ್ಕೆ ಉತ್ತರಿಸಿದ ಬಿರ್ಲಾ, ಹಿರಿಯರನ್ನು ಕಂಡಾಗ ಬಾಗುವುದು ನನ್ನ ಸಂಸ್ಕೃತಿ. ನಾನು ಅದನ್ನು ಪಾಲಿಸುತ್ತಾ ಬಂದಿದ್ದೇನೆ. ಹಾಗಾಗಿ ಮೋದಿ ಅವರೆದುರು ಬಾಗಿದೆ ಎಂದಿದ್ದಾೆ. ಇದಕ್ಕೆ ರಾಗಾ ಮತ್ತೆ ಪ್ರತಿಕ್ರಿಯೆ ನೀಡಿ, ನೀವು ಹೇಳಿದ್ದನ್ನು ನಾನು ಒಪ್ಪುತ್ತೇನೆ! ಆದರೆ ನೀವು ಲೋಕಸಭೆಯ ಅತ್ಯುನ್ನತ ನಾಯಕರು. ನಿಮ್ಮ ಹುದ್ದೆಗಿಂತ ದೊಡ್ಡವರು ಇಲ್ಲಿ ಯಾರೂ ಇಲ್ಲ, ಎಲ್ಲರೂ ಈ ಹುದ್ದೆಗೆ ತಲೆಬಾಗಬೇಕು. ನಾನು ಮತ್ತು ಇಡೀ ವಿಪಕ್ಷವೂ ಕೂಡ ಇದಕ್ಕೆ ಹೊರತಲ್ಲ’ ಎಂದಿದ್ದಾರೆ. Advertisement
PM Modi ಮುಂದೆ ಬಾಗಿದ ಸ್ಪೀಕರ್: ರಾಹುಲ್-ಬಿರ್ಲಾ ಜಟಾಪಟಿ!
01:08 AM Jul 02, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.