Advertisement

ಚಳಿಗಾಲದ ವಿಂಟರ್‌ ಒಲಿಂಪಿಕ್ಸ್‌ಗೆ ಉತ್ತರ-ದಕ್ಷಿಣಕೊರಿಯಾ ಆತಿಥ್ಯ

06:25 AM Feb 18, 2018 | |

ಸಿಯೋಲ್‌ (ದ.ಕೊರಿಯಾ): ದ್ವಿಪಕ್ಷೀಯ ರಾಷ್ಟ್ರಗಳ ನಡುವೆ ಯುದ್ಧ ಗುದ್ದಾಟದ ಬೆನ್ನಲ್ಲೇ 2021ರ ಚಳಿಗಾಲದ ಏಷ್ಯನ್‌ ಗೇಮ್ಸ್‌ ಅನ್ನು ಉ.ಕೊರಿಯಾದೊಂದಿಗೆ ಜಂಟಿಯಾಗಿ ಆಯೋಜಿಸಲು ದ.ಕೊರಿಯಾ ಪ್ರಸ್ತಾವನೆ ಇಟ್ಟಿದೆ. ಹೀಗೆಂದು ಗವರ್ನರ್‌ ಚೋಯ್‌ ಮೂನ್‌ ಸೂನ್‌ ಶನಿವಾರ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಎರಡು ರಾಷ್ಟ್ರಗಳ ನಡುವೆ ಕೊರಿಯನ್‌ ಟೈ ನಡೆದರೆ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ತಿಳಿಯಾಗಬಹುದು ಎನ್ನುವ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ. 2021ಕ್ಕೆ ಕೂಟ ನಡೆಯಲಿದೆ. ಅದಕ್ಕೂ ಮೊದಲು ಕ್ರೀಡಾಪಟುಗಳಿಗೆ ತರಬೇತಿ ನೀಡುವ ವ್ಯವಸ್ಥೆ ಆಗಬೇಕಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next