Advertisement

ಅಮೆರಿಕ –ದ.ಕೊರಿಯಾ ಸಮರಾಭ್ಯಾಸ ಬಂದ್‌

08:50 AM Jun 20, 2018 | Team Udayavani |

ಸಿಯೋಲ್‌: ಸಿಂಗಾಪುರ ಒಪ್ಪಂದದಂತೆ ಅಮೆರಿಕ ಮತ್ತು ದಕ್ಷಿಣ ಕೊರಿಯಾಗಳು ಆಗಸ್ಟ್‌ನಲ್ಲಿ ನಡೆಸಲು ಉದ್ದೇಶಿಸಿದ್ದ ಜಂಟಿ ಸಮರಾಭ್ಯಾಸವನ್ನು ಕೈ ಬಿಟ್ಟಿವೆ. 12ರಂದು ಸಿಂಗಾಪುರದಲ್ಲಿ ಭೇಟಿಯಾಗಿದ್ದ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌, ದ.ಕೊರಿಯಾ ಮತ್ತು ಅಮೆರಿಕ ನಡುವಿನ ಜಂಟಿ ಸಮರಾಭ್ಯಾಸ ನಿಲ್ಲಿಸುವಂತೆ ಮನವಿ ಮಾಡಿದ್ದರು. ಸದ್ಯ ದಕ್ಷಿಣ ಕೊರಿಯಾದಲ್ಲಿ ಅಮೆರಿಕದ 17,500 ಯೋಧರಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next