Advertisement

ವಾಟ್ಸ್‌ಆ್ಯಪ್‌ ಗ್ರೂಪ್‌ಗೆ 1000ಕ್ಕಿಂತ ಅಧಿಕ ಮಂದಿ

11:43 AM Oct 12, 2022 | Team Udayavani |

ವಾಷಿಂಗ್ಟನ್‌: ವಾಟ್ಸ್‌ಆ್ಯಪ್‌ ಸಂಸ್ಥೆಯು ಇದೀಗ ಹೊಸ ಅಪ್‌ಡೇಟ್‌ ತರಲು ಮುಂದಾಗಿದ್ದು, ಆ ಮೂಲಕ ವಾಟ್ಸ್‌ಆ್ಯಪ್‌ ಗುಂಪುಗಳ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸುತ್ತಿದೆ.

Advertisement

ಈವರೆಗೆ 512 ಸದಸ್ಯರನ್ನು ಸೇರಿಸಿಕೊಂಡು ಒಂದು ಗುಂಪು ಮಾಡಿಕೊಳ್ಳಬಹುದಿತ್ತು. ಆದರೆ ಇನ್ನು ಮುಂದೆ ಗುಂಪಿನ ಸದಸ್ಯರ ಸಂಖ್ಯೆ ದುಪ್ಪಟ್ಟು ಅಂದರೆ 1024ಕ್ಕೆ ಏರಲಿದೆ.

ಮೊದಲಿಗೆ 256 ಸದಸ್ಯರಿಗೆ ಮಾತ್ರವೇ ಗುಂಪಿಗೆ ಅವಕಾಶ ಮಾಡಿಕೊಟ್ಟಿದ್ದ ವಾಟ್ಸ್‌ಆಪ್‌ ಮೇ ತಿಂಗಳಲ್ಲಷ್ಟೇ ಸದಸ್ಯರ ಸಂಖ್ಯೆಯನ್ನು ದುಪ್ಪಟ್ಟು ಮಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next