Advertisement

ಸೊನಾಲಿ ಫೊಗಾಟ್‌ ಹೆಸರಲ್ಲಿ ಸಹಾಯಕನ ವಸೂಲಿ ದಂಧೆ

06:53 PM Sep 04, 2022 | Team Udayavani |

ಹಿಸ್ಸಾರ್‌ (ಹರ್ಯಾಣ): ನಟಿ ಬಿಜೆಪಿ ನಾಯಕಿ ಸೊನಾಲಿ ಫೊಗಾಟ್‌ ಸಾವಿನ ನಂತರ ನಿರಂತರವಾಗಿ ಹೊಸಹೊಸ ಪ್ರಕರಣಗಳು ಬೆಳಕಿಗೆ ಬರುತ್ತಿವೆ.

Advertisement

ಸಹಾಯಕ ಸುಧೀರ್‌ ಸಾಂಗ್ವಾನ್‌, ಸೊನಾಲಿ ಹೆಸರಿನಲ್ಲಿ ವಸೂಲಿ ದಂಧೆ ಮಾಡುತ್ತಿದ್ದದ್ದು ಪೊಲೀಸ್‌ ತನಿಖೆಯಲ್ಲಿ ಪತ್ತೆಯಾಗಿದೆ!

ಅಲ್ಲದೇ ಸೊನಾಲಿಗೆ ಸಂಬಂಧಿಸಿದ ಲಾಕರ್‌ ಪಾಸ್‌ವರ್ಡನ್ನು ತಪ್ಪಾಗಿ ಹೇಳಿದ್ದಾರೆ.

ಬ್ಯಾಂಕ್‌ಗಳಿಂದ ಕಡಿಮೆ ಬಡ್ಡಿಗೆ ಸಾಲ ಪಡೆದು, ಅದನ್ನು ಜನರಿಗೆ ಬಡ್ಡಿಗೆ ನೀಡುವುದು. ಹಣ ಕೊಟ್ಟ ಜನರು ಮರಳಿ ವಾಪಸ್‌ ಕೇಳಿದಾಗ ಪೊಲೀಸರು ಮತ್ತು ಸೊನಾಲಿಯವರ ಹೆಸರು ಹೇಳಿ ಹೆದರಿಸುವುದನ್ನು ನಿರಂತರವಾಗಿ ಮಾಡಿದ್ದಾರೆ.

ಸೊನಾಲಿ ಸಾವಿಗೆ ಸುಧೀರ್‌ ಕಾರಣ ಎಂಬ ಆರೋಪಗಳಿರುವುದನ್ನು ನಾವಿಲ್ಲಿ ಮರೆಯಬಾರದು.

Advertisement
Advertisement

Udayavani is now on Telegram. Click here to join our channel and stay updated with the latest news.

Next